Holy Office
ನಾಮವಾಚಕ

(ರೋಮನ್‍ ಕ್ಯಾಥೊಲಿಕ್‍) ಧರ್ಮ ನ್ಯಾಯಾಲಯ; ಪಾಷಂಡವಾದವನ್ನು ಆಡಗಿಸಲು ಕ್ಯಾಥೊಲಿಕ್‍ ಗುರುಗಳು ನೇಮಿಸಿದ್ದ ವಿಚಾರಣಾ ಮಂಡಲಿ.